ಭಾರತದ ಈ ನಾಲ್ಕು ನಗರದಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು..!

ನವದೆಹಲಿ: ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿರುವುದನ್ನು ಹವಮಾನ ಇಲಾಖೆ ಬಹಿರಂಗಪಡಿಸಿದೆ. ದೇಶದ ರಾಜಧಾನಿ ನ್ಯೂಡೆಲ್ಲಿ, ರಾಜಸ್ಥಾನದ ಚಿರು ಮತ್ತು ಬಂದ ಹಾಗು ಉತ್ತರ ಪ್ರದೇಶದ ಅಲಹಬಾದ್​ನಲ್ಲಿ ಶೇ 48 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ.

ಇರದರಲ್ಲಿಯೂ ಕಳೆದ ಎರಡು ವಾರದಲ್ಲಿ ರಾಜಸ್ಥಾನದ ಚಿರುನಲ್ಲಿ 50 ಡಿಗ್ರಿ ತಾಪಮಾನ ದಾಟಿದೆ. ಈ ವರ್ಷದಲ್ಲಿ ಇಲ್ಲಿ ಕಡಿಮೆ ಅಂದರೆ 8 ಡಿಗ್ರಿಯಷ್ಟು ಸಾಮಾನ್ಯ ತಾಪಮಾನ ಇರುತ್ತದೆ.

ಬಂದ ನಗರದಲ್ಲಿ ಹೆಚ್ಚು ಕಡಿಮೆ 48.2 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. ನ್ಯೂಡೆಲ್ಲಿ 48 ಡಿಗ್ರಿಯಷ್ಟು ತಾಪಮಾನ ದಾಖಲಾಗಿದ್ದು ಜೂನ್​ ತಿಂಗಳಲ್ಲಿ ದಾಖಲಾದ ಅತೀ ಹೆಚ್ಚು ಉಷ್ಣಾಂಶ ಇದಾಗಿದೆ.

ಬಿಸಿಗಾಳಿ ಅಲೆ ಸುಮಾರು 45 ಡಿಗ್ರಿಯಷ್ಟು ಇದ್ದು ಕಳೆದ ಎರಡು ದಿನಗಳಿಂದ ಇದು ಜಾಸ್ತಿಯಾಗುತ್ತಿದೆ. 47 ಡಿಗ್ರಿಯಷ್ಟು ತಾಪಮಾನ ಇದ್ದಾಗ ಪಾದರಸಕ್ಕಿಂತ ತೀವ್ರವಾಗಿರುತ್ತದೆ.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ತಾಪಮಾನ ದಾಖಲಾಗಿದೆ ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಬರುತ್ತಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.