ಕೊಲೆ ಮಾಡಿ ಜೈಲು ಸೇರಿ ಬುದ್ಧಿ ಕಲಿತ ವರ್ಷಿಣಿ: ಜೈಲಿನಿಂದಲೇ ಅಪ್ಪ- ಅಮ್ಮನಿಗೆ ಪತ್ರ..!

ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಆರೋಪಿ ವರ್ಷಿಣಿ ಕೊನೆಗೂ ತನ್ನ ತಪ್ಪಿನ ಅರಿವಾಗಿ ತಂದೆ – ತಾಯಿಗೆ ಪತ್ರ ಬರೆದಿದ್ದಾಳೆ.

ಕುಖ್ಯಾತ ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವರ್ಷಿಣಿ ತಂದೆ- ತಾಯಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾಳೆ. ತನ್ನ ಬರ್ತ್‌ಡೇ ಸಮೀಪಿಸುತ್ತಿರುವಾಗಲೇ, ಪತ್ರ ಬರೆದ ವೈಷ್ಣವಿ, ನನಗೆ ಜೈಲಿನಲ್ಲಿರಲು ಹಿಂಸೆಯಾಗುತ್ತಿದೆ. ನನ್ನನ್ನ ಹೊರಗೆ ಕರೆದುಕೊಂಡು ಹೋಗಿ.ಅಮ್ಮ- ಅಪ್ಪ ನೀವೆಲ್ಲ ಒಳ್ಳೆಯವರು, ನಾನು ಕೆಟ್ಟವಳು. ನನ್ನಿಂದ ತುಂಬಾ ತೊಂದರೆಯಾಗಿದೆ. ನನ್ನನ್ನು ಕ್ಷಮಿಸಿ, ಇಲ್ಲಿಂದ ಕರೆದುಕೊಂಡು ಹೋಗಿ ಎಂದಿದ್ದಾಳೆ.

Recommended For You

About the Author: Dayakar

Leave a Reply

Your email address will not be published. Required fields are marked *