ಹುಡುಗಾಟಕ್ಕೆ ಟ್ರಾಕ್ಟರ್ ಆನ್ ಮಾಡಿದಕ್ಕೆ ವಾಹನ ಪಲ್ಟಿ: ಇಬ್ಬರು ಮಕ್ಕಳ ಸಾವು

ಕಲಬುರಗಿ: ಹುಡುಗಾಟಕ್ಕೆ ಟ್ರಾಕ್ಟರ್ ಆನ್ ಮಾಡಿದ್ದಕ್ಕೆ, ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಪಿ.ಎನ್.ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಿಬ್ಬರು ಟ್ರಾಕ್ಟರ್ ಚಾಲಕನ ಸೀಟ್‌ನಲ್ಲಿ ಆಟವಾಡುತ್ತಿದಾಗ ಈ ದುರಂತ ಸಂಭವಿಸಿದೆ. ಸುಪ್ರಭಾತ್, ರೋಹನ್ ಮೃತ ದುರ್ದೈವಿಗಳಾಗಿದ್ದು, ನ್ಯೂಟ್ರಲ್‌ನಲ್ಲಿದ್ದ ಟ್ರಾಕ್ಟರ್ ಏಕಾಏಕಿ ಆನ್ ಆಗಿ ಪಲ್ಟಿಯಾಗಿದೆ. ಈ ಬಗ್ಗೆ ಪೊಲೀಸ್ ಬಾಣಲೆಯಲ್ಲಿ ಪ್ರಕರಣ ದಾಖಲಾಗಿದೆ

Recommended For You

About the Author: Dayakar

Leave a Reply

Your email address will not be published. Required fields are marked *