ಆಟೋ ಚಾಲಕರೇ ಹುಷಾರ್..!! ನಿಮ್ಮ ಪಕ್ಕದಲ್ಲೇ ಇರ್ತಾರೆ ಕಿಡಿಗೇಡಿಗಳು

ಬೆಂಗಳೂರು: ಆಟೋ ಚಾಲಕನಿಗೆ ನಾಲ್ವರು ದುಷ್ಕರ್ಮಿಗಳು ಥಳಿಸಿ ಮುಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆಟೋವನ್ನು ಕಲ್ಲಿನಿಂದ ಜಜ್ಜಿ ಪುಡಿ ಮಾಡಿದ  ದುಷ್ಕರ್ಮಿಗಳು

ಮೊಬೈಲ್ ಕಳುವಾಗಿದೆ ಎಂದು ನೆಪವೊಡ್ಡಿ ಆಟೋ ಚಾಲಕ ಸುರೇಶ್​ ಮೇಲೆ ಹಲ್ಲೆ ನಡೆಸಿದ್ದು. ಮೊಬೈಲ್ ಕೊಡಲು ಆಟೋ ಚಾಲಕ ನಿರಾಕರಿಸಿದಾಗ ಆಟೋವನ್ನು ಕಲ್ಲಿನಿಂದ ಜಜ್ಜಿ ಪುಡಿ ಮಾಡಿದ್ದಾರೆ. ಈ ವೇಳೆ ಆಟೋ ಚಾಲಕ ಕಿರುಚಿಕೊಂಡಾಗ ಸ್ಥಳೀಯರಾದ ಪೂರ್ಣಿಮಾ-ಗಿರೀಶ್ ದಂಪತಿ ಹಾಗೂ ಸಾರ್ವಜನಿಕರು ಸುರೇಶ್​ನನ್ನು ರಕ್ಷಿಸಿದ್ದಾರೆ.

ಇನ್ನು ಸ್ಥಳದಲ್ಲಿ ಜನಸಂದಣಿ ಜಸ್ತಿಯಾಗ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.