ಜಗತ್ತಿನ ಶ್ರೇಷ್ಠ ಬ್ಯಾಟ್ಸ್​​ಮೆನ್​​ ವಿರಾಟ್​ ಕೊಹ್ಲಿ ಮನೆಯ 13 ಇಟ್ರೆಸ್ಟಿಂಗ್​​ ಚಿತ್ರಗಳು..!

ನವದೆಹಲಿ: ವಿರಾಟ್​ ಕೊಹ್ಲಿ ಈ ಹೆಸರನ್ನು ಪರಿಚಯ ಮಾಡಿಕೊಡುವಂತಹ ಅಗತ್ಯವಿಲ್ಲ ಅಷ್ಟೊಂದು ಜನಪ್ರಿಯತೆ ಪಡೆದ ಭಾರತ ಕ್ರಿಕೆಟ್​​ ತಂಡ ಪ್ರತಿನಿಧಿಸುವ ಪ್ರಖ್ಯಾತ ಆಟಗಾರ. ಇವರು ಜಗತ್ತಿನ ಅತ್ಯಂತ ಶ್ರೇಷ್ಠ ಬ್ಯಾಟ್ಸ್​​ಮೆನ್​​ಗಳಲ್ಲಿ ಒಬ್ಬರು. ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇವರ ಪ್ರಖಾತಿ ಹರಡಿಕೊಂಡಿದೆ.

ವಿರಾಟ್​ ಕೊಹ್ಲಿ ಅಂದರೆ ಸಾಕಷ್ಟು ಹುಡುಗಿರಿಗೆ ಸಿಕ್ಕಾಬಟ್ಟೆ ಕ್ರೇಜ್​ ಹೀಗಾಗಿಯೇ ಅವರು ಯಾರಿಗೂ ಹೇಳದೆ ಹೊರದೇಶದಲ್ಲಿ 2017ರಲ್ಲಿ ಬಾಲಿವುಡ್​ ಖ್ಯಾತಿನ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆ ಮಾಡಿಕೊಂಡರು.

ಭಾರತ ತಂಡದ ನಾಯಕನಾಗಿ ಸಲ್ಲಿಸುತ್ತಿದ್ದು ಇಂಡಿಯನ್ ಪ್ರಿಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕನಾಗಿದ್ದಾರೆ.  ಇವರು ವಿರಾಟ್ ಜೀವನ ಶೈಯಲ್ಲಿಯೂ ಕೂಡ ಬಹಳ ಕುತೂಹಲಕಾರಿಯಾಗಿದ್ದು ಅವರು ಫಿಟ್​​ನೆಸ್​​ಗೆ ಹೆಚ್ಚು ಹೊತ್ತು ಕೊಡುವಂತ ವ್ಯಕ್ತಿತ್ವ ಅದು ಅವರ ಆಟದ ವೈಖರಿಯಲ್ಲಿ ಗೊತ್ತಾಗುತ್ತೇ, ಅದರಲ್ಲಿಯೂ ಅವರ ಇತ್ತೀಚಿನ ದಿನಗಳಲ್ಲಿ ಫಿಟ್​​​ನೆಸ್​​ ವೈಫಲ್ಯವೆಂದು ತಂಡದಿಂದ ಹೊರಬಂದಿರುವುದು ಸಿಗುವುದಿಲ್ಲ ಅಂದರೆ ಅವರ ಫಿಟ್​​ನೆಸ್​​ ಹೇಗೆ ಕಾಪಾಡಿಕೊಂಡು ಬಂದಿದ್ದಾರೆ ಎಂಬುದು ಗೊತ್ತಾಗುತ್ತೆ.

ಇನ್ನು ವಿರಾಟ್ ಕೊಹ್ಲಿ ಅವರ ಮನೆ ಇರೋದು ಗುರ್ಗಾಂವ್ ನಗರದಲ್ಲಿ ಆ ಒಂದು ಸುತ್ತು ನೋಡಿಕೊಂಡು ಬರೋದಾದರೆ ಬನ್ನಿ ನೋಡೋಣ..!

ನನಗೆ ಸಮಯ ಸಿಕ್ಕಾಗ ವಿಶ್ರಾಂತಿಗಾಗಿ.

ನಾನು ಸುಮ್ನೆ ನಡೆದುಕೊಂಡು ಹೋಗುವಂತೆ ಕಲ್ಪಿಸಿಕೊಳ್ಳಿ.

ನಾನು ಈ ಸೌಂದರ್ಯದೊಳಗೆ ದಿನವಿಡೀ ಇರುತ್ತೇನೆ.

ಮನಮೋಹಕವಾಗಿ ಕಾಣುವ ಯಾವುದೇ ಮೂಲೆ ಕಾಣಿಸುವುದಿಲ್ಲವೇ?

 

ಮನೋರಂಜನೆ ಎಂದಿಗೂ ಮಾದಕವಲ್ಲ ಮತ್ತು ವ್ಯಸನಕಾರಿಯಾಗಿಲ್ಲ!

 

ಎಲ್ಲ ಸಮಯದಲ್ಲಿ ಬಿಸಿ ನೀರು ಸಿಗುತ್ತೆ, ನೋಡೋಕೆ ಕೆಟ್ಟದಾಗಿ ಇಲ್ಲ ಅಲ್ವಾ!

ಒಂದು ದೃಷ್ಠಿಕೋನದಿಂದ ಮನೆ-ನೋಡಿದ್ರೆ ಹೀಗೆ ಕಾಣುತ್ತೇ.

ಸ್ವಚ್ಛತೆಯಿಂದ ಸಮೃದ್ಧತೆ ಮತ್ತು ಶ್ರೇಷ್ಠತೆ.

ಸುಮ್ನೆ ಒಂದು ಸಲ ಈ ಸೌಂದರ್ಯ ನೋಡಿ ಬಿಡಿ.

ಇಲ್ಲಿ ಊಟ ಮಾಡುವ ಅನುಭವ ಒಂದು ಖುಷಿ ಎಂದು ನಾನು ಭಾವಿಸಿದ್ದೇನೆ.

ಇಲ್ಲಿ ಕುಡಿಯೋದಿದೆ!

ಇದು ಕೇವಲ ಸೃಜಶೀಲತೆಗಾಗಿ.

ಸರಿ, ವಿರಾಟ್​ ಕೊಹ್ಲಿ ಅವರೇ ನಮ್ಮನ್ನು ಒಂದು ಸಲ ನಿಮ್ಮ ಮನೆಗೆ ಭೇಟಿ ನೀಡಲು ಆಹ್ವಾನ ನೀಡಿ!​

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.