ಭಾರತ ಕ್ರಿಕೆಟ್​​​ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮನೆ ಹೇಗಿದೆ ಗೊತ್ತಾ?

ನವದೆಹಲಿ: ಮಹೇಂದ್ರ ಸಿಂಗ್​ ಧೋನಿ ಭಾರತ ಕ್ರಿಕೆಟ್​​ನಲ್ಲಿ ಒಂದು ಮೈಲಿಗಲು ಸೃಷ್ಠಿ ಮಾಡಿರುವ ಆಟಗಾರ, ಎರಡು ವಿಶ್ವಕಪ್ T-20, 2007, ಏಕದಿನ ಕ್ರಿಕೆಟ್​​ 2011, ತಂದು ಕೊಟ್ಟು ನಾಯಕ. ಅಷ್ಟೇ ಅಲ್ಲದೇ ಇವರೊಬ್ಬ ಅದ್ಭುತ ಮ್ಯಾಚ್​ ಫಿನಿಸರ್​.

View this post on Instagram

Fun time with the family

A post shared by M S Dhoni (@mahi7781) on

ಸದ್ಯ ಇವರ ಬಗ್ಗೆ ಎಲ್ಲ ಕ್ರಿಕೆಟ್​ ಪ್ರೇಮಿಗಳಿಗೂ ಗೊತ್ತು ಅದು ಆಟದ ಮೈದಾನದಲ್ಲಿ ಇರುವ ಬಗ್ಗೆ ಆದರೆ ಇವರ ವೈಯಕ್ತಿಕ ಬದುಕಿನ ಬಗ್ಗೆ ಹೇಗೆ ಎಂಬುದು ಸಾಕಷ್ಟು ಜನಕ್ಕೆ ತಿಳಿದಿರುವುದಿಲ್ಲ ಹೀಗಾಗಿ ರಾಚಿಯಲ್ಲಿರುವ ಅವರ ಕುಟುಂಬ ಕಿರುನೋಟ ಇಲ್ಲಿದೆ.

ರಾಚಿಯಲ್ಲಿರುವ ಅವರ ಫಾರ್ಮ್​ ಹೌಸ್​​ನಲ್ಲಿ ಮಹೇಂದ್ರ ಸಿಂಗ್ ಧೋನಿ ಮಗಳ ಜೊತೆ ತೆಗೆಸಿಕೊಂಡಿರುವ ಪೋಟೋ

ಧೋನಿ ತನ್ನ ಮಗಳು ಜೀವಾ ಹಾಗು ಪತ್ನಿ ಸಾಕ್ಷಿ ಜೊತೆ ಅವರು ನೆಚ್ಚಿನ ಪ್ರಾಣಿಗಳನ್ನು ನೋಡಬಹುದು

ಎಂಎಸ್​​ ಧೋನಿ ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ತಮ್ಮ ನೆಚ್ಚಿನ ಪ್ರಾಣಿಗಳ ಜೊತೆ ಕಳೆಯಲು ಬಯಸುತ್ತಾರೆ.

ಮಗಳು ಜೊತೆ ಮನೆಯಲ್ಲಿ ಸಮಯ ಕಳೆಯುತ್ತಿರುವ ಮಹೇಂದ್ರ ಸಿಂಗ್​ ಧೋನಿ

 

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.