ಮತದಾನದ ನಂತರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಮಾತು

ರಾಮನಗರ: ರಾಮನಗರದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್, ಎಲ್ಲರೂ ಮತಚಲಾಯಿಸಬೇಕೆಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ನಿಖಿಲ್, ಮತದಾನ ಎಲ್ಲರ ಹಕ್ಕು ದಯಮಾಡಿ ಮತದಾನ ಮಾಡಿ ನೀವು ಸರಿಯಾದ ವ್ಯಕ್ತಿಯನ್ನು ಆರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಇಂದು ಮಂಡ್ಯದಲ್ಲಿ ಚುನಾವಣೆ ಇದ್ದು, ಮಂಡ್ಯದ 8 ತಾಲೂಕಿಗೆ ಭೇಟಿ ಕೊಡ್ತೀನಿ. ಮಂಡ್ಯ ಚುನಾವಣೆ ಬಗ್ಗೆ ಮಾಧ್ಯಮಗಳು ತುಂಬಾ ಹೈಪ್ ಕ್ರಿಯೇಟ್ ಮಾಡಿದ್ದೀರಾ. ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *