ನಿಮ್ಮ ಮಕ್ಕಳು ಚುರುಕಾಗಿಲ್ವಾ..?ಹಾಗಾದ್ರೆ ಬಳಸಿ ಈ ಜ್ಯೂಸ್ಗಳನ್ನ

X
TV5 Kannada21 Nov 2018 8:55 AM GMT
ನಮ್ಮ ಮಕ್ಕಳು ಚುರುಕಾಗಿಲ್ಲ, ಓದಿದ್ದೇನು ನೆನಪಿನಲ್ಲಿಡೋದೇ ಇಲ್ಲ ಎನ್ನುವವರು ಈ ಜ್ಯೂಸ್ಗಳನ್ನೊಮ್ಮೆ ಬಳಸಿ ನೋಡಿ. ಈ ಜ್ಯೂಸ್ಗಳು ನಿಮ್ಮ ಮಕ್ಕಳನ್ನ ಚುರುಕುಗೊಳಿಸುವುದಲ್ಲದೇ, ಅವರು ಆರೋಗ್ಯವಾಗಿರಲೂ ಸಹಾಯವಾಗಿದೆ.
ದಾಳಿಂಬೆ ಹಣ್ಣಿನ ಜ್ಯೂಸ್: ದಾಳಿಂಬೆ ಜ್ಯೂಸ್ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯವಾಗಿದೆ.
ಆ್ಯಲೋವೆರಾ ಜ್ಯೂಸ್: ಆ್ಯಲೋವೆರಾ ಜ್ಯೂಸ್ ಕೂಡ ಮೆದುಳಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಎಳನೀರು: ಮಕ್ಕಳು ಇಷ್ಟ ಪಟ್ಟು ಕುಡಿಯುವ ಜ್ಯೂಸ್ ಅಂದ್ರೆ ಅದು ಎಳನೀರು. ಇದು ದೇಹವನ್ನು ತಂಪಾಗಿರಿಸುವುದಲ್ಲದೇ, ನಿಮ್ಮ ಮಕ್ಕಳು ದಿನವಿಡೀ ಉಲ್ಲಾಸವಾಗಿರಲು ಸಹಕರಿಸುತ್ತದೆ.
ಬೀಟರೂಟ್ ಜ್ಯೂಸ್: ಇದು ಮೆದುಳಿನಲ್ಲಿ ರಕ್ತ ಸಂಚಲನ ಸರಾಗವಾಗಿರಲು ಸಹಕರಿಸುತ್ತದೆ. ಇದರಿಂದ ಮಕ್ಕಳು ಚುರುಕಾಗುವರಲ್ಲದೇ, ಓದಿದ್ದನ್ನು ನೆನಪಿಟ್ಟುಕೊಳ್ಳುತ್ತಾರೆ.
Next Story