ಬಲ್ಲೆ ಬಲ್ಲೆ ಪೋಸ್‍ಗೆ ಪತ್ನಿಯಿಂದ ಟ್ರೋಲ್ ಆದ ಯುವಿ.!

ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಪತ್ನಿ ಹೆಜೆಲ್ ಕಿಚ್ ಪತ್ನಿಯಿಂದ ಟ್ರೋಲ್ ಆಗಿದ್ದಾರೆ. ಸದ್ಯ ಯುವರಾಜ್ ಮತ್ತು ಪತ್ನಿ ಹಝೆಲ್ ಇಟಲಿ ಪ್ರವಾಸದಲ್ಲಿದ್ದಾರೆ.

ಇಲ್ಲಿನ ಪಿಸಾ ಗೋಪುರದ ಮುಂದೆ ಕ್ರಿಕೆಟಿಗ ಯುವರಾಜ್‌ ಸಿಂಗ್‌, ಪತ್ನಿ ಹಜೆಲ್‌ ಕಿಚ್‌ ಪೋಸು ನೀಡಿದ್ದಾರೆ. ಅದು ಪಂಜಾಬ್‍ನ ಖ್ಯಾತ ನೃತ್ಯವಾದ ಬಲ್ಲೆ ಬಲ್ಲೆ ಸ್ಟೆಪ್‍ಗೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ.

ಈ ಯುವರಾಜ್‌ ಸಿಂಗ್‌, ಪತ್ನಿ ಹಜೆಲ್‌ ಕಿಚ್‌ ಫೋಟೋ ನೋಡಿರುವ ಹೆಜೆಲ್ ಫೋಟೊಗೆ ಪತಿ ಯುವರಾಜ್‌ ಸಿಂಗ್‌ ಸರಿಯಾಗಿ ಫೋಸ್ ಕೊಟ್ಟಿಲ್ಲ ಎಂದು ಇನ್ಸ್‍ಟಾಗ್ರಾಂನಲ್ಲಿ ಟ್ರೋಲ್ ಮಾಡಿದ್ದಾರೆ.

ಟೀಂ ಇಂಡಿಯಾಕ್ಕೆ ಕಮ್‍ಬ್ಯಾಕ್ ಮಾಡೋಕೆ ಫ್ರಾನ್ಸ್ ನಲ್ಲಿ ವಿಶೇಷ ಫಿಟ್ನೆಸ್ ತರಬೇತಿ ಪಡೆದಿದ್ದ ಯುವರಾಜ್ ಸಿಂಗ್ ಮುಂಬರುವ ಏಷ್ಯಕಪ್‍ನಲ್ಲೂ ಆಯ್ಕೆಯಾಗದೇ ನಿರಾಸೆ ಅನುಭವಿಸಿದ್ರು.

Recommended For You

About the Author: Dayakar

Leave a Reply

Your email address will not be published. Required fields are marked *